¡Sorpréndeme!

ಹರ್ಲೀನ್ ಹಿಡಿದ ಕ್ಯಾಚ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ! | Oneindia Kannada

2021-07-12 1,074 Dailymotion

ನಾರ್ಥಾಂಪ್ಟನ್‌ನಲ್ಲಿ ಶುಕ್ರವಾರ ಇಂಗ್ಲೆಂಡ್ ವಿರುದ್ಧದ ಮೊದಲ ಟಿ 20 ಯಲ್ಲಿ ಆಮಿ ಜೋನ್ಸ್ ಅವರನ್ನು ಔಟ್ ಮಾಡಲು ಭಾರತದ ಹಾರ್ಲೀನ್ ಡಿಯೋಲ್ ಹಿಡಿದ ಕ್ಯಾಚ್ ಸಾಮಾಜಿಕ ಜಾಲತಾಣದಲ್ಲಿ ಎಲ್ಲರನ್ನ ದಿಗ್ಭ್ರಮೆಗೊಳಿಸಿದ್ದಾರೆ.
India's Harleen Deol has left the social media awestruck with a stunning catch to dismiss Amy Jones in the first T20I against England in Northampton on Friday.